ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಠೋಡ್ ಗೆ ಸನ್ಮಾನ

ಕಾರ್ಯನಿರತ ಪತ್ರಕರ್ತರ ಸಂಘದತಾಲೂಕ ಅಧ್ಯಕ್ಷ ಮಂಜುನಾಥ ರಾಠೋಡ್ ರವರಿಗೆ ಸನ್ಮಾನ

ಕೊಡತಗೇರಿ ಎಕ್ಸ್‌ಪ್ರೆಸ್‌ ಡಿಜಿಟಲ್ ಹೌಸ್

ಗಜೇಂದ್ರಗಡ : ಗದಗ ವಾಣಿ ಪತ್ರಿಕೆಯ ಸಂಪಾದಕ ಮಂಜುನಾಥ್ ರಾಠೋಡ್ ರವರನ್ನು ಗಜೇಂದ್ರಗಡದಲ್ಲಿ ಕರವೇ ಯುವ ಸೈನ್ಯ ಸನ್ಮಾನಿಸಲಾಯಿತು.

ಯುವ ಬರಹಗಾರ ಹಾಗೂ ಪತ್ರಿಕೆಯ ಸಂಪಾದಕರಾಗಿರುವ ಮಂಜುನಾಥ್ ರಾಥೋಡ್ ರವರು ಇತ್ತೀಚಿಗೆ ಕಾರ್ಯನಿರತ ಪತ್ರಕರ್ತರ ಸಂಘದ ಗಜೇಂದ್ರಗಡ ತಾಲೂಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕಾಗಿ ಗೌರವ ಸನ್ಮಾನವನ್ನು ಗಜೇಂದ್ರ ಗಡದಲ್ಲಿ ಕರವೇ ಯುವ ಸೈನ್ಯದಿಂದ ಮಾಡಲಾಯಿತು. ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಕೆ.ಎಸ್.ಕೊಡತಗೇರಿ, ಬಾಳಿಕಾಯಿಮಠ ಅಜ್ಜರ ಪುನಿತ್ ಹೋಟೆಲ್ ಮಾಲಿಕರು, ಸಂಭಾಜಿ ಭೊಸಲೆ, ಮುತ್ತಣ್ಣ ಭೋಸಲೆ, ಶೀತಲ್ ಓಲೆಕಾರ, ಅಲ್ಲಾಭಕ್ಷಿ,ಶಕರ ಓಡಿಶಾ ಸೇರಿದಂದ ಉಪಸ್ಥಿತರಿದ್ದರು . ಅಧ್ಯಕ್ಷರಾದ ಮಂಜುನಾಥ ರವರಿಗೆ ಶುಭಕೋರಿದರು

error: Content is protected !!