ಮತಗಳ್ಳರಿಂದ ಎಚ್ಚರಿಕೆ : ಜಿ.ಎಸ್.ಪಾಟೀಲ
ಕೊಡತಗೇರಿ ಎಕ್ಸ್‌ಪ್ರೆಸ್ ಡಿಜಿಟಲ್ ಹೌಸ್

ಗದಗ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತಗಳ್ಳತನಮಾಡಿ ಪ್ರಜಾಪ್ರಭುತ್ವವನ್ನೆ ಬುಡಮೇಲು ಮಾಡುವ ಮತಗಳ್ಳರಿಂದ ನಾವು ಎಚ್ಚರಿಕೆಯಿಂದ ಇರಬೇಕು ಎಂದು ರೋಣ ಕ್ಷೇತ್ರದ ಶಾಸಕರು ಹಾಗೂ ಖನಿಜ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜೆ.ಎಸ್. ಪಾಟೀಲ ಹೇಳಿದರು.
ಅವರು ಗದಗಿನ ಕಾಟನ್ ಸೇಲ್ ಸೋಸೈಟಿಯಲ್ಲಿ ನೆಡದ ಗದಗ ಜಿಲ್ಲಾ ಕಾಂಗ್ರಸೆ್ ಸಮಿತಿ ವತಿಯಿಂದ ಆಯೋಜನೆಗೊಂಡ ದೇಶವ್ಯಾಪ್ತಿ ಮತ ಕಳ್ಳತನ ನಿಲ್ಲಿಸಿ ಮತದಾರರ ಹಕ್ಕುಗಳಿಗಾಗಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

More Stories
ಗಜೇಂದ್ರಗಡ ಸಬ್ರಿಜಿಸ್ಟ್ರಾರ್ ಕಚೇರಿ: ‘ಲಂಚ’ ಕೊಡದಿದ್ದರೆ ಇಲ್ಲಿ ಕೆಲಸ ನಡೆಯಲ್ಲ!
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಠೋಡ್ ಗೆ ಸನ್ಮಾನ
ಹಿರಿಯ ನಾಗರಿಕರನ್ನು ಗೌರವದಿಂದ ಕಾಣಬೇಕು : ನ್ಯಾಯಧೀಶ ಮಾಹದೇವಪ್ಪ ಎಚ್