ಮಾತೋಶ್ರೀ ಬಸಮ್ಮನವರ ಕೊಡುಗೆ ಸಮಾಜಕ್ಕೆ ಅಪಾರ: ಸೋಮನಕಟ್ಟಿಮಠ

ಮಾತೋಶ್ರೀ ಬಸಮ್ಮನವರ ಕೊಡುಗೆ ಸಮಾಜಕ್ಕೆ ಅಪಾರ:  ಸೋಮನಕಟ್ಟಿಮಠ

ಕೊಡತಗೇರಿ ಎಕ್ಸ್‌ಪ್ರೆಸ್‌ ಡಿಜಿಟಲ್ ಹೌಸ್‌

ಗಜೇಂದ್ರಗಡ : ಉತ್ತರ ಕರ್ನಾಟಕದಲ್ಲಿಯೇ ರೋಣದ ಗೌಡರ ಕುಟಂಬ ಸಮಾಜಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ . ಅವರದು ಮೂಲತ ಕೃಷಿ ಕುಟಂಬವಾದರು ಕೂಡ ಅಂದಿನ ಕಾಲದಲ್ಲಿಯೇ ಅವರು ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅದರಂತೆ ಮಾತೋಶ್ರೀ ಶ್ರೀ ಬಸಮ್ಮನವರು ಅಂದಿನ ಕಾಲದಲ್ಲಿಯೇ ಬಡವರ ಪರ ಕಾಳಜಿ ಮತ್ತು ಇನ್ನೂ ಅನೇಕ ಸಮಾಜಿಕ ಕೊಡುಗೆಳನ್ನು ಬಸಮ್ಮನವರು ಸಮಾಜಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದು ಸೋಮನಕಟ್ಟಿ ಮಠ ಹೇಳಿದರು ಅವರು ಗಜೇಂದ್ರಗಡದ ಪೂಜ್ಯ ಮಾತೋಶ್ರೀ ಬಸಮ್ಮನವರ ಸಂಗನಗೌಡ ಪಾಟೀಲ 21 ನೇ ಪುಣ್ಯಸ್ಮರಣೋತ್ಸವದ  ಸರ್ವಧರ್ಮ ಗೋಷ್ಠಿ ಕಾರ್ಯಕ್ರಮದಲ್ಲಿಭಾಗವಹಿಸಿ‌ಮಾತನಾಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ಚೌಕಿಮಠದ ಜಗದ್ಗುರು ವಿಜಯಮಹಾಂತ ಸ್ವಾಮೀಗಳು, ತೆಕ್ಕದಬಾವ ಶ್ರೀಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಶಾಸಕರಾದ ಸನ್ಮಾನ್ಯ ಜಿ.ಎಸ್.ಪಾಟೀಲ ವಹಿಸಿದ್ದರು.

error: Content is protected !!