ಎಫ್‌ಸಿಐ ನಾಮನಿರ್ದೇಶಿತ ಸದಸ್ಯರಾಗಿ ದಂಡಿನ ಆಯ್ಕೆ
ಕೊಡತಗೇರಿ ಎಕ್ಸಪ್ರೆಸ್ ಸುದ್ದಿ
ಗದಗ:ಭಾರತೀಯ ಆಹಾರ ನಿಗಮಕ್ಕೆ ರಾಜ್ಯದಿಂದ ನಾಮನಿರ್ದೇಶಿತ ಸದಸ್ಯರಾಗಿ ನಗರದ ಕನಕದಾಸ ಶಿಕ್ಷಣ ಸಮಿತಿಯ ಚೇರಮನ್ ಹಾಗೂ ಬಿಜೆಪಿ ಮುಖಂಡ ರವೀಂದ್ರನಾಥ ದಂಡಿನ ಅವರು ಆಯ್ಕೆಯಾಗಿದ್ದಾರೆ ಎಂದು ಕೇಂದ್ರ ಸರಕಾರದ ಅಜಯಕುಮಾರ ಸಿಂಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More Stories
ಬಡವರ ಪಾಲಿಗೆ ಯುಗಾದಿ ಉಡುಗೊರೆ; ಒಂದೇ ಬಾರಿ 3 ತಿಂಗಳ ಪಡಿತರ ವಿತರಣೆಗೆ ಮುಂದಾದ ಕೇಂದ್ರ ಸರ್ಕಾರ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿ.ಸೋಮಣ್ಣ?
ಮುಡಾ | CM ಸಿದ್ದರಾಮಯ್ಯ ಪತ್ನಿ ವಿರುದ್ಧದ ಮೇಲ್ಮನವಿ ರದ್ದು: EDಗೆ ಸುಪ್ರೀಂ ಚಾಟಿ