ಗಜೇಂದ್ರಗಡದಲ್ಲಿ ಗಾಳಿ ಮಳೆ

ಗಜೇಂದ್ರಗಡದಲ್ಲಿ ಗಾಳಿ‌ಮಳೆ

ಕೊಡತಗೇರಿ express news 

ಬಿಸಿಲಿನ ಬೆಗೆಯಿಂದ ಜನ ತತ್ತರಿಸುತ್ತಿರುವದು ಒಂದು ಕಡೆಯಾದರೆ ಸಂಜೆ ಹೊತ್ತಿಗೆ ಗಜೇಂದ್ರಗಡ ದಲ್ಲಿ ಮಳೆರಾಯ ಗಾಳಿ ಸಮೇತ ಆಗಮಿಸಿ ಸ್ವಲ್ಪ ಭೂಮಿಯನ್ನು

ತಣ್ಣಗಾಗಿಸಿದ್ದಾನೆ ಹೌದು ಗಜೇಂದ್ರಗಡ ದಲ್ಲಿ ಗಾಳಿ‌ಮಳೆ ಸಮೇತ  ಆಗಿದ್ದು ಸುಗ್ಗಿಗು ಮುನ್ನವೇ ಮಳೆಯಾಗಿದ್ದು ರೈತರಿಗೆ ಒಂದು ಕಡೆ ಹಿಗ್ಗು ಆದರೆ ಮತ್ತೊಂದು ಕಡೆ ಬೇಸಿಗೆ ಬೆಳೆಹಾಕಿದ ನೀರಾವರಿ ಬೆಳೆ ಶೇಂಗಾದ ರಾಶಿಯಲ್ಲಿ ತೊಡಗಿರುವ ರೈತರಿಗೆ ಸ್ವಲ್ಪ ಮಟ್ಟಿಗೆ ಸಂಕಷ್ಟ ಆಗಿದೆ

error: Content is protected !!