ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ವತಿಯಿಂದ ಅರಸನ ಬಾವಿ ಸ್ವಚ್ಛತೆ ಕಾರ್ಯಕ್ರಮ
ಕೊಡತಗೇರಿ ಎಕ್ಸಪ್ರೆಸ್ ಡಿಜಿಟಲ್ ಹೌಸ್
ಕೊಟ್ಟೂರು:
ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಉಜ್ಜಿನಿ ಗ್ರಾಮದಲ್ಲಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪ್ರತೀ ವರ್ಷ ದಂತೆ ಈ ವರ್ಷ ಕೂಡ ಧಾರ್ಮಿಕ ಶ್ರದ್ಧಾ ಕೇಂದ್ರ ಸ್ವಚ್ಛತೆ ಕಾರ್ಯಕ್ರಮದ ಅಂಗವಾಗಿ ಉಜ್ಜಿನಿ ಗ್ರಾಮದ ಅರಸನ ಬಾವಿಯ ಸ್ವಚ್ಛತೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಬಿ.ಚೌಡಪ್ಪ ಪಿಡಿಒ ಸಿ.
ಉಮಾಪತಿ ಗ್ರಾಮ ಪಂಚಾಯತಿ ಸಿಬ್ಬಂದಿ ಕೊಟ್ರೇಶ್ ಗ್ರಾಮ ಪಂಚಾಯತಿ ಮಾಜಿ ಅದ್ಯಕ್ಷರು ಕೆ.ಪರುಸಪ್ಪ ಮಂಜುನಾಥ ಸ್ವಾಮಿ. ವಿ.ಲೋಕೇಶ್. ರವಿ.ವೈ . ಹಿರಿಯ ನಾಗರಿಕ ವೇದಿಕೆ ಅದ್ಯಕ್ಷರು ಚೆನ್ನ ವೀರಯ್ಯ ಸ್ವಾಮಿ ಊರಿನ ಗಣ್ಯರು ರವಿ ಕುಮಾರ್ ರಾಮಪ್ಪ ಮಾಜಿ ಗ್ರಾಮ ಪಂಚಾಯತಿ ಸದಸ್ಯರ ಮಾರುತಿ
ಜಿಲ್ಲಾ ಜನ ಜಾಗೃತಿ ಸದಸ್ಯರು ನೇತ್ರವತಿ . ಮಲ್ಲಿಕಾರ್ಜುನಪ್ಪ ತಾಲೂಕಿನ ಯೋಜನಾಧಿಕಾರಿಗಳು ನವೀನ್ ಕುಮಾರ ಒಕ್ಕೂಟದ ಪದಾಧಿಕಾರಿಗಳು ಬೆಲ್ಲಕಟ್ಟಿ ನಾಗರಾಜ್ ಪ್ರಗತಿ ಬಂದು ಸಂಘದ ಸದಸ್ಯರು ಮೇಲ್ವಿಚಾರಕರು k m ಗೀತಾ ಕೃಷಿ ಮೇಲ್ವಿಚಾರಕರು ಮಂತೇಶ್ ಮತ್ತು ಸೇವಾ ಪ್ರತಿನಿಧಿ ಕವಿತಾ ಸರೋಜಾ ಊರಿನ ನಾಗರಿಕರು ಶ್ರಮ ವಿನಿಮಯ ಮಾಡಿದರು .
ವರದಿ; ಚಿಗಟೇರಿ ಜಯಪ್ಪ
More Stories
ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಜಿ.ಎಸ್ ಪಾಟೀಲ ಭೂಮಿಪೂಜೆ ನೆರವೇರಿಸಿದರು
ಅಕ್ರಮ ಅಕ್ಕಿ ಸಂಗ್ರಹ: 3.6 ಕ್ವಿಂಟಲ್ ಪಡಿತರ ಅಕ್ಕಿ ವಶಕ್ಕೆ: ಆರೋಪಿ ಅರೆಸ್ಟ್!
ಭಾರತದ ಸ್ವತಂತ್ರ ಸಂಗ್ರಾಮಕ್ಕೆ ಅನೇಕರ ತ್ಯಾಗವಿದೆ – ಡಾ.ಹನಸಿ