ಐಪಿಎಲ್; ರೋಚಕ ಪಂದ್ಯದಲ್ಲಿ ಸೋತ ಮುಂಬೈ; ಆರ್‌ಸಿಬಿಗೆ ಭರ್ಜರಿ ಜಯ

ಐಪಿಎಲ್; ರೋಚಕ ಪಂದ್ಯದಲ್ಲಿ ಸೋತ ಮುಂಬೈ; ಆರ್‌ಸಿಬಿಗೆ ಭರ್ಜರಿ ಜಯ

kodatageri  Express news

ಇಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಪರಾಭವಗೊಳಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ 222 ರನ್‌ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಟಾರ್ಗೆಟ್ ಬೆನ್ನತ್ತಿದ ಮುಂಬೈ ಆರಂಭಿಕ ಆಘಾತ ಎದುರಿಸಿದರೂ ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮ ಹಾಗೂ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಕೊನೆಯಲ್ಲಿ ಮುಂಬೈ 209 ರನ್‌ಗಳಿಸಲಷ್ಟೇ ಶಕ್ತವಾಗಿ ಸೋಲನ್ನೊಪ್ಪಿಕೊಂಡಿತು. ಆರ್‌ಸಿಬಿ 12 ರನ್ ಗಳಿಂದ ಗೆದ್ದು ಬಿಗಿತ್ತು.

error: Content is protected !!