ಬಿಜೆಪಿ ಪಕ್ಷದ ಜಿಲ್ಲಾ ಪ್ರಕೋಷ್ಠ ಸಾಂಸ್ಕೃತಿಕ ಸಹ ಸಂಚಾಲಕರಾಗಿ ಕಲಾವಿದೆ ಗೀತಾ ಚಿಂತಾಕಲ್ ನೇಮಕ
ಕೊಡತಗೇರಿ ಎಕ್ಸ್‌ಪ್ರೆಸ್ ಸುದ್ದಿ
ರಂಗಭೂಮಿ ಹಿರಿಯ ಕಲಾವಿದೆ ಬಾಗಲಕೋಟ ಜಿಲ್ಲೆಯ ಬದಾಮಿ ವಿಧಾನ ಸಭಾ ಕ್ಷೇತ್ರದ ಗೀತಾ ಚಿಂತಾಕಲ್ ಅವರು ಬಿಜೆಪಿ ಪಕ್ಷದ ಜಿಲ್ಲಾ ಪ್ರಕೋಷ್ಠ ಸಾಂಸ್ಕೃತಿಕ ಸಹ ಸಂಚಾಲಕರನ್ನಾಗಿ ರಾಜ್ಯಾಧ್ಯಕ್ಷರ ಸೂಚನೆ ಮರಗೆ ಬಾಗಲಕೋಟ ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷ ಶಾಂತನಗೌಡ ಪಾಟೀಲ ಆದೇಶ ಹೋರಡಿಸಿದ್ದಾರೆ. ಬಿಜೆಪಿ ಪಕ್ಷ ಕಲಾವಿದೆಯನ್ನು ಗುರುತಿಸಿ ಪಕ್ಷದಲ್ಲಿ ಸೇವೆ ಮಾಡಲು ಅನುವು ಮಾಡಿಕೊಟ್ಟಿದ್ದಕ್ಕೆ ಗೀತಾ ಅವರ ಅಭಿಮಾನಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ


More Stories
ಇರಕಲ್ಲಗಡ ಗ್ರಾಮದ ಬಳಿ ಮದ್ದಿನ ಗೋದಾಮು ಸ್ಥಾಪನೆಗೆ ಗ್ರಾಮಸ್ಥರ ತೀವ್ರ ವಿರೋಧ: ಅನುಮತಿ ನೀಡದಂತೆ ಪಂಚಾಯತ್ಗೆ ಒತ್ತಾಯ
ಗಜೇಂದ್ರಗಡ: ತಾಲೂಕು ಎಸ್.ಡಿ.ಎಂ.ಸಿ ಸಮನ್ವಯ ಸಮಿತಿ ಕಾರ್ಯದರ್ಶಿಯಾಗಿ ರವಿಚಂದ್ರ ಗಾರಗಿ ಆಯ್ಕೆ
ಮುನಿರಾಬಾದ್ನಲ್ಲಿ ಅಕ್ರಮಗಳ ದಂಧೆ: ಪಿಎಸ್ಐ ಸುನೀಲ್ ಅಮಾನತು!