ಅಲಾಯಿ ಕುಣಿಯ ಬೆಂಕಿಗೆ ಬಿದ್ದು ವ್ಯಕ್ತಿ ಸಾವು

ಅಲಾಯಿ ಕುಣಿಯ ಬೆಂಕಿಗೆ ಬಿದ್ದು ವ್ಯಕ್ತಿ ಸಾವು

ಕೊಡತಗೇರಿ ಎಕ್ಸ್‌ಪ್ರೆಸ್‌ ಡಿಜಿಟಲ್ ಡೆಸ್ಕ್

ಲಿಂಗಸೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರ ಗುಂಟೆಯಲ್ಲಿ ಬೆಂಕಿ ಹತ್ತಿ ಉರಿಯು ತ್ತಿದ್ದ ಅಲಾಯಿ ಕುಣಿಗೆ ವ್ಯಕ್ತಿಯೊಬ್ಬ ಬಿದ್ದು, ಸಾನಪ್ಪಿದ ಘಟನೆ ಜರುಗಿದೆ.

ಹನುಮಂತ ಎಂಬುವವ ಮೃತವ್ಯಕ್ತಿ. ಮೊಹರಂ ಹಬ್ಬದ ಸಡಗರದಲ್ಲಿದ್ದ ಇಡೀ ಗ್ರಾಮದ ಜನತೆ ಈಗಸೂತಕ ಆವರಿಸಿಕೊಡಂತಾಗಿದೆ. ಹೊತ್ತಿ ಉರಿಯುತ್ತಿದ್ದ ಅಲಾಯಿ ಕುಣಿಯಲ್ಲಿ ಬಿದ್ದ ಹನುಮಂತನನ್ನ ಹತ್ತಿದ ಬೆಂಕಿಯಿಂದ ಹೊರತೆಗೆದುಆಸ್ಪತ್ರೆಗೆ ಸಾಗಿಸಿದರಾದರೂ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಲಿಂಗಸುಗೂರು ಪೊಲೀಸ್‌  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!